ಸಿನಿಮಾ ಸುದ್ದಿ‘ಬ್ಯಾಂಗ್ ಚಿತ್ರತಂಡ ನನ್ನೊಳಗಿನ ಸುಪ್ತ ನಟನನ್ನು ಹೊರತೆಗೆಯಿತು’: ಸಂಗೀತ ನಿರ್ದೇಶಕ ರಘು ದೀಕ್ಷಿತ್
ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಇದೀಗ "ಬ್ಯಾಂಗ್" ಸಿನಿಮಾ ಮೂಲಕ ನಟನೆಗೆ ಇಳಿದಿದ್ದಾರೆ. ಆಗಸ್ಟ್ 18ರಂದು ಸಿನಿಮಾ ಬಿಡುಗಡೆಗೆ ಯೋಜಿಸಲಾಗಿದೆ. ಚಿತ್ರಕ್ಕೆ ಸಂಗೀತ ನೀಡಿರುವ ರಿತ್ವಿಕ್ ಮುರಳೀಧರ್ ಮತ್ತು ನಿರ್ದೇಶಕ ಗಣೇಶ್ ಪರಶುರಾಮ್ ಅವರು ಈ ಸಿನಿಮಾಗಾಗಿ ರಘು ದೀಕ್ಷಿತ್ ಅವರನ್ನು ಕರೆತಂದಿದ್ದಾರೆ.