Shantanu Naidu

Ratan Tata ಕೊನೆಯ ವಿಲ್: ಯಾರಿಗೆ ಎಷ್ಟು ಆಸ್ತಿ?, ತೋಟದ ಮಾಲಿ, ಸಾಕು ನಾಯಿಗಳಿಗೂ ಪಾಲು!
ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ರತನ್ ಟಾಟಾ ಕಳೆದ ವರ್ಷ ಅಕ್ಟೋಬರ್ 9, 2024 ರಂದು ನಿಧನರಾದರು. ಇದಕ್ಕೂ ಮೊದಲು ಅಂದರೆ ಫೆಬ್ರವರಿ 23, 2022 ರಂದು ತಮ್ಮ ಕೊನೆಯ ವಿಲ್ ಮಾಡಿಸಿದ್ದರು.

Tata Motors ಸೇರಿದ ರತನ್ ಟಾಟಾ ಆಪ್ತ ಸ್ನೇಹಿತ Shantanu Naidu: ಯಾವ ಹುದ್ದೆ ಗೊತ್ತಾ?
32 ವರ್ಷದ ಶಾಂತನು ನಾಯ್ಡು ಅವರನ್ನು ಟಾಟಾ ಮೋಟಾರ್ಸ್ನ ಕಾರ್ಯತಂತ್ರ ಉಪಕ್ರಮಗಳ ವಿಭಾಗದ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ.

