ದೇಶಜ್ಞಾನಪೀಠ ಪ್ರಶಸ್ತಿ ವಿಜೇತ ಬಂಗಾಳಿ ಕವಿ ಶಂಖ ಘೋಶ್ ಕೋವಿಡ್ ನಿಂದ ನಿಧನ
ಖ್ಯಾತ ಬಂಗಾಳಿ ಕವಿ ಶಂಖ ಘೋಶ್ ಅವರು ಬುಧವಾರ ಬೆಳಿಗ್ಗೆ ಕೊರೋನಾದಿಂದ ನಿಧನರಾಗಿದ್ದಾರೆ. 89 ವರ್ಷದ ಘೋಷ್ ಅವರಿಗೆ ಏಪ್ರಿಲ್ 14ರಂದು ಕೋವಿಡ್ ದೃಢವಾಗಿತ್ತು. ವೈದ್ಯರ ಸಲಹೆಯ ಮೇರೆಗೆ ಅವರು ಮನೆಯಲ್ಲಿದ್ದರು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.