ರಾಜ್ಯಭ್ರಷ್ಟಾಚಾರ, ಸ್ತ್ರೀದೌರ್ಜನ್ಯ ತಡೆಗೆ ಶಿಕ್ಷಣದಲ್ಲಿ ರಾಮಾಯಣ, ಮಹಾಭಾರತ ಅಳವಡಿಸಿ: ಸ್ವರೂಪಾನಂದ ಸ್ವಾಮೀಜಿ
ದೇಶದಲ್ಲಿ ದಿನದಿಂದ ಹೆಚ್ಚುತ್ತಿರುವ ಸ್ತ್ರೀಪೀಡನೆ, ಭ್ರಷ್ಟಾಚಾರವನ್ನು ತಡೆಗಟ್ಟಲು, ಧಾರ್ಮಿಕ, ಆಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ರಾಮಾಯಣ, ಮಹಾಭಾರತವನ್ನು ಶಿಕ್ಷಣದ ಪಠ್ಯಗಳಲ್ಲಿ ಅಳವಡಿಸಬೇಕೆಂದು..