ದೇಶಶನಿ ಶಿಂಗಣಾಪುರ ವಿವಾದ: ಸಿಎಂ ನಿರ್ಧಾರಕ್ಕೆ ಬದ್ಧ ಎಂದ ಮಹಿಳೆಯರು..!
ಶನಿ ಶಿಂಗಣಾಪುರ ದೇವಾಲಯಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕು ಎಂದು ಕಳೆದ 15 ದಿನಗಳಿಂದ ನಡೆಯುತ್ತಿದ್ದ ಪ್ರತಿಭಟನೆಗೆ ಶನಿವಾರ ತಾರ್ಕಿಕ ಅಂತ್ಯ ದೊರೆಯುವ ಮುನ್ಸೂಚನೆ ದೊರೆತಿದ್ದು, ದೇವಾಲಯದ ಆಡಳಿತ ಮಂಡಳಿ ಮತ್ತು ಮಹಿಳಾ ಸಂಘಟನೆ ನಡುವೆ ನಡೆದ ಮಾತುಕತೆ ಸಫಲವಾಗಿದೆ ಎಂದು ತಿಳಿದುಬಂದಿದೆ...