Shanghai Cooperation Organization

"ಶಾಂತಿಯೆಡೆಗೆ ಹೆಜ್ಜೆ, ಮಾನವೀಯತೆಗೆ ಹೊಸ ಭರವಸೆ": ಯುಕ್ರೇನ್-ರಷ್ಯಾ ಯುದ್ಧ ಕೊನೆಗೊಳಿಸಲು Putin ಗೆ Modi ಒತ್ತಾಯ
ರಷ್ಯಾ-ಭಾರತ ದ್ವಿಪಕ್ಷೀಯ ಸಂಬಂಧಗಳು ಮತ್ತು ಉಕ್ರೇನ್ನಲ್ಲಿನ ಸಂಘರ್ಷದ ಕುರಿತು ಮಾತುಕತೆ ವೇಳೆ ಪ್ರಸ್ತಾಪಿಸಿದ ಮೋದಿ, "ಅಂತ್ಯವಿಲ್ಲದ ಯುದ್ಧದಿಂದ ಯುದ್ಧದ ಅಂತ್ಯದ ಕಡೆಗೆ ಸಾಗುವಂತೆ" ರಷ್ಯಾದ ನಾಯಕನನ್ನು ಒತ್ತಾಯಿಸಿದರು.

ಮುಂದಿನ SCO ಶೃಂಗಸಭೆ; ಭಾರತದ ಅಧ್ಯಕ್ಷತೆಗೆ ಚೀನಾ ಬೆಂಬಲ: ಕ್ಸಿ ಜಿನ್ಪಿಂಗ್
ಮುಂದಿನ ವರ್ಷದ ಶಾಂಘೈ ಸಹಕಾರ ಒಕ್ಕೂಟ(ಎಸ್ಸಿಒ)ದ ಅಧ್ಯಕ್ಷರಾಗಲು ಭಾರತವನ್ನು ಬೆಂಬಲಿಸುತ್ತೇವೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ.

