ಕ್ರಿಕೆಟ್Video: 'ಮೊದಲು ಗೌರವ ಕೊಟ್ಟು ಮಾತನಾಡೋದು ಕಲೀರಿ': ಅಸಂಬದ್ಧ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಪಾಕ್ ನಾಯಕನ 'ಮಂಗಳಾರತಿ'
ವೆಸ್ಟ್ ಇಂಡೀಸ್ ವಿರುದ್ಧ ಬರೊಬ್ಬರಿ 35 ವರ್ಷಗಳ ಬಳಿಕ ತವರಿನಲ್ಲೇ ಟೆಸ್ಟ್ ಪಂದ್ಯ ಸೋತಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.