ವಿದೇಶPakistan: 13 ಲಕ್ಷ ಫಾಲೋವರ್ಸ್ ಹೊಂದಿದ್ದ Tiktoker ಗೆ ಗುಂಡಿಕ್ಕಿ ಹತ್ಯೆ; ಅಂತ್ಯಕ್ರಿಯೆಯಲ್ಲಿ 10 ಮಂದಿಯಷ್ಟೇ ಭಾಗಿ, Video
ಪಾಕಿಸ್ತಾನದ ಜನಪ್ರಿಯ Tiktok ತಾರೆ ಶಂಸು ಬೀಬಿ ಅವರನ್ನು ರಸ್ತೆಯ ಮಧ್ಯದಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಘಟನೆ ಸಂಜೆ 5 ಗಂಟೆ ಸುಮಾರಿಗೆ ಟ್ಯಾಕ್ಸಿಲಾದ ಜನನಿಬಿಡ ಜಿಟಿ ರಸ್ತೆಯಲ್ಲಿರುವ ಅಟಾಕ್ ಪೆಟ್ರೋಲ್ ಪಂಪ್ ಬಳಿ ಸಂಭವಿಸಿದೆ.