ಕ್ರಿಕೆಟ್ಟೀಂ ಇಂಡಿಯಾ ವೇಗಿ ಶಮಿ ಬೌಲಿಂಗ್ ನಿಂದ ನನ್ನ ತೊಡೆ ಊದಿಕೊಂಡಿತ್ತು: ಸ್ಮೃತಿ ಮಂಧನಾ
ಕೊರೋನಾವೈರಸ್ ಕಾರಣ ರಾಷ್ಟ್ರವ್ಯಾಪಿ ಲಾಕ್ಡೌನ್ ಪ್ರಾರಂಭವಾದಾಗಿನಿಂದ ಭಾರತ ಮಹಿಳಾ ತಂಡದ ಓಪನರ್ ಸ್ಮೃತಿ ಮಂಧನಾ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಇತ್ತೀಚೆಗೆ, ಟೀಂ ಇಂಡಿಯಾ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಸಹ ಆಟಗಾರ ಜೆಮಿಮಾ ರೊಡ್ರಿಗಸ್ ಸಹ ಸಾಮಾಜಿಕ ತಾಣಗಳಲ್ಲಿ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಲುತ್ತಿದ್ದಾರೆ. ಈ ಮೂವರು ತಮ್ಮ ಲೈವ