ರಾಜ್ಯಶಾಮನೂರು ವೇಷ ನೂರು: ಪಕ್ಷ ಮೀರಿದ ಸಮುದಾಯ ಪ್ರೇಮ; ಹಲವರ ಪಾಲಿನ ಆಲದ ಮರ-ದೇವಾಲಯ; ಮಠಗಳಿಗೆ ಸಮೃದ್ಧ ದೇಣಿಗೆ!
ಡಾ. ಶಿವಶಂಕರಪ್ಪ ಸ್ಮರಣಶಕ್ತಿಯ ಅತ್ಯುತ್ತಮ ವ್ಯಕ್ತಿ, ನೇರ ಮುನ್ನಡೆಯ ಚಿಂತಕ, ಲೋಕೋಪಕಾರಿ, ಆಧ್ಯಾತ್ಮಿಕ ಮತ್ತು ಶಿಕ್ಷಣ ತಜ್ಞ ಎಂದು ಅವರ ಆಪ್ತರು ಬಣ್ಣಿಸುತ್ತಾರೆ. ಶಾಮನೂರು ಶಿವಶಂಕರಪ್ಪ ಅವರು ಎಲ್ಲ ರಾಜಕೀಯ ಪಕ್ಷಗಳಲ್ಲಿರುವ ವೀರಶೈವ–ಲಿಂಗಾಯತ ಸಮುದಾಯದ ಪರವಾಗಿದ್ದರು.