ದೇಶಅರವಿಂದ್ ಸುಬ್ರಮಣಿಯನ್ ಬಳಿಕ ಶಕ್ತಿಕಾಂತ್ ದಾಸ್ ವಿರುದ್ಧ ಸ್ವಾಮಿ ಕಿಡಿ
ವಿತ್ತ ಸಲಹೆಗಾರ ಅರವಿಂದ್ ಸುಬ್ರಮಣಿಯನ್ರ ವಜಾಗೆ ಅಗ್ರಹಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಇದೀಗ ವಿತ್ತ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ರನ್ನು ಗುರಿಯಾಗಿಸಿಕೊಂಡಿದ್ದು, ಕೂಡಲೇ ಅವರ ವಜಾಗೆ ಅಗ್ರಹಿಸಿದ್ದಾರೆ.