ರಾಜ್ಯKSRTC ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗರಿ: 504 ಕೋಟಿ ಮಹಿಳಾ ಮಣಿಗಳ ಪ್ರಯಾಣ!
2023ರ ಜೂ. 11ರಿಂದ 2025ರ ಜು. 20ರವರೆಗಿನ ಅವಧಿಯಲ್ಲಿ 504 ಕೋಟಿ (504,90,04,760) ಮಹಿಳಾ ಪ್ರಯಾಣಿಕರು ಕೆಎಸ್ ಆರ್ ಟಿಸಿ, ಬಿಎಂಟಿಸಿ, ಈಶಾನ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಸಂಚರಿಸಿದ್ದಾರೆ