ವಿಶ್ವ ಮಹಿಳಾ ದಿನಕೃಷಿ, ತೋಟಗಾರಿಕೆ ಯಂತ್ರೋಪಕರಣಗಳನ್ನು ತಯಾರಿಸುವ ದೇಶದ ಏಕೈಕ ಮಹಿಳೆ ಶೈಲಜಾ ವಿಠಲ್
ಮಹಿಳೆ ವಿಭಿನ್ನವಾಗಿ ಯೋಚಿಸಿದರೆ ಏನು ಬೇಕಾದರೂ ಮಾಡಬಹುದು, ತಾನು ಕಲಿತ ವಿದ್ಯೆಗೆ ತಕ್ಕ ಉದ್ಯೋಗವನ್ನೇ ಮಾಡಬೇಕಿಲ್ಲ. ಪ್ರತಿಭೆ, ಕೌಶಲ್ಯ, ಆಸಕ್ತಿಯಿದ್ದರೆ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಈ ಮಹಿಳೆಯೇ ಸಾಕ್ಷಿ.