ರಾಜಕೀಯಗಣಪತಿ ಶವಪರೀಕ್ಷೆ ವರದಿ ತಿರುಚಿದ ಆರೋಪ: ಜಾರ್ಜ್ ಪದತ್ಯಾಗಕ್ಕೆ ಬಿಜೆಪಿ ಪಟ್ಟು
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮತ್ತೆ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ಗಣಪತಿ ಶವ ಪರೀಕ್ಷೆ ವರದಿ ತಿರುಚಲು ತಮ್ಮ ಮಲೆ ಸರ್ಕಾರ ಒತ್ತಡ ಹೇರಿತ್ತು ಎಂಬ ವೈದ್ಯೆ ಶೈಲಜಾ ಅವರು ಸಿಬಿಐಗೆ ನೀಡಿರುವ ಹೇಳಿಕೆ ವಿಧಾನಸಭೆ ತೀವ್ರ ಚರ್ಚೆ...