ರಾಜಕೀಯರೇವೂರಗೆ ಮಂತ್ರಿಸ್ಥಾನ ಕೊಡದಿದ್ರೆ 10 ಶಾಸಕರ ರಾಜೀನಾಮೆ: ಸಿಎಂಗೆ ಸ್ವಾಮೀಜಿ ಧಮ್ಕಿ
ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಲಿಂಗಾಯತ ಸ್ವಾಮೀಜಿ ವಚನನಾಂದ ಸ್ವಾಮೀಜಿ ಆವಾಜ್ ಹಾಕಿದ್ದ ಪ್ರಕರಣ ಜನಮಾನಸದಿಂದ ಮರೆಯಾಗುವ ಮುನ್ನವೇ ಮತ್ತೊಬ್ಬ ಸ್ವಾಮೀಜಿ ಸಿಎಂ ಗೆ ಎಚ್ಚರಿಕೆ ನೀಡಿದ್ದಾರೆ.