ಕ್ರಿಕೆಟ್ಸಿಎಸ್ಕೆ ತಂಡಕ್ಕೆ 18 ವರ್ಷದ ಗುಂಟೂರಿನ ಹುಡುಗ ಸೇರ್ಪಡೆ!
ಮೊದಲ ಬಾರಿಗೆ ಗುಂಟೂರಿನ ಕ್ರಿಕೆಟಿಗನೊಬ್ಬ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಗೆ ಆಯ್ಕೆಯಾಗಿದ್ದಾರೆ. ಕೇರಳದ ಕೊಚ್ಚಿಯಲ್ಲಿ 405 ಆಟಗಾರರ ಮಿನಿ-ಹರಾಜು ಅಂತ್ಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್(CSK) ತಂಡ ಪ್ರವೇಶಿಸಿದ ಅತೀ ಕಿರಿಯ ಆಟಗಾರ ಶೇಖ್ ರಶೀದ್ ಆಗಿದ್ದಾರೆ.