Shahzad Bhatti

ಬಂಧಿತರು ಉಗ್ರರಲ್ಲ, CJP ಪ್ರತಿಭಟನಾಕಾರರು ಎಂದ ISI ಏಜೆಂಟ್; ಭಾರತದಲ್ಲಿ ಇನ್ನೂ 3000 ಸಹಚರರಿದ್ದಾರೆ ಎಂದು ಸವಾಲು ಹಾಕಿದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ
ದೇಶ

ಬಂಧಿತರು ಉಗ್ರರಲ್ಲ, CJP ಪ್ರತಿಭಟನಾಕಾರರು ಎಂದ ISI ಏಜೆಂಟ್; ಭಾರತದಲ್ಲಿ ಇನ್ನೂ 3000 ಸಹಚರರಿದ್ದಾರೆ ಎಂದು ಸವಾಲು ಹಾಕಿದ ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ

ಭದ್ರತಾ ಪಡೆಗಳು ದೇಶಾದ್ಯಂತ ನಡೆಸಿದ ಕಾರ್ಯಾಚರಣೆಯ ಬೆನ್ನಲ್ಲೇ, ಗ್ಯಾಂಗ್‌ಸ್ಟರ್ ಶಹಜಾದ್ ಭಟ್ಟಿ ಬಿಡುಗಡೆ ಮಾಡಿರುವ ವಿಡಿಯೋ ಸಂಚಲನ ಮೂಡಿಸಿದೆ. ಭಾರತದಲ್ಲಿ ಅರೆಸ್ಟ್ ಆಗಿರುವವರು ತನ್ನ ಸಹಚರರಲ್ಲ ಎಂದು ವಾದಿಸಿರುವ ಆತ, ಇನ್ನೂ ಸಾವಿರಾರು ಜನರು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಸವಾಲು ಹಾಕಿದ್ದಾನೆ.

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ
ದೇಶ

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ, ಭದ್ರತಾ ಸಂಸ್ಥೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ ವಿರುದ್ಧ ಪ್ರಮುಖ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.

ಪಾಕ್‌ನ ISI ಜಾಲ ಬಯಲು: ದೆಹಲಿ ದಾಳಿಗೆ ಸಂಚು ರೂಪಿಸುತ್ತಿದ್ದ 4 ಆರೋಪಿಗಳ ಬಂಧನ
ದೇಶ

ಪಾಕ್‌ನ ISI ಜಾಲ ಬಯಲು: ದೆಹಲಿ ದಾಳಿಗೆ ಸಂಚು ರೂಪಿಸುತ್ತಿದ್ದ 4 ಆರೋಪಿಗಳ ಬಂಧನ

ಹಲಿ ಪೊಲೀಸ್ ವಿಶೇಷ ದಳವು ಪಾಕಿಸ್ತಾನದ ಗುಪ್ತಚರ ಸಂಸ್ಥೆ (ISI) ಜೊತೆ ಸಂಪರ್ಕ ಹೊಂದಿದ್ದ ಅಂತರರಾಜ್ಯ ಭಯೋತ್ಪಾದಕ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲವನ್ನು ಭೇದಿಸಿದ್ದು ನಾಲ್ವರು ಆರೋಪಿಗಳನ್ನು ಬಂಧಿಸಿದೆ.

ಉತ್ತರಪ್ರದೇಶ: ಮಹಿಳಾ ನಾಯಕಿ ಹತ್ಯೆಗೆ ಸಂಚು; ISI ಜೊತೆ ಸಂಪರ್ಕ ಹೊಂದಿದ್ದ ಉಗ್ರನ ಬಂಧನ!
ದೇಶ

ಉತ್ತರಪ್ರದೇಶ: ಮಹಿಳಾ ನಾಯಕಿ ಹತ್ಯೆಗೆ ಸಂಚು; ISI ಜೊತೆ ಸಂಪರ್ಕ ಹೊಂದಿದ್ದ ಉಗ್ರನ ಬಂಧನ!

ಪಾಕಿಸ್ತಾನಿ ದರೋಡೆಕೋರ ಶಹಜಾದ್ ಭಟ್ಟಿ ಮತ್ತು ISI ಜೊತೆ ಸಂಪರ್ಕ ಹೊಂದಿರುವ ಸ್ಲೀಪರ್ ಸೆಲ್‌ಗಳ ಮೇಲಿನ ಕಾರ್ಯಾಚರಣೆಯ ಭಾಗವಾಗಿ ಉತ್ತರಪ್ರದೇಶ ಎಟಿಎಸ್ ಅಜಮ್‌ಗಢದಿಂದ ಭಯೋತ್ಪಾದಕ ಮೊಹಮ್ಮದ್ ಶೇಖ್‌ನನ್ನು ಬಂಧಿಸಿದೆ.