ದೇಶದೆಹಲಿ ಹಿಂಸಾಚಾರ: ನಿಶ್ಶಸ್ತ್ರಧಾರಿ ಪೊಲೀಸ್ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿದ್ದ ಆರೋಪಿ ಶಾರುಖ್ ಬಂಧನ!
ದೆಹಲಿ ಹಿಂಸಾಚಾರದ ವೇಳೆ ನಿಶಸ್ತ್ರದಾರಿಯಾಗಿದ್ದ ಪೊಲೀಸ್ಗೆ 'ಗನ್ ಪಾಯಿಂಟ್'ನಲ್ಲಿ ಬೆದರಿಸಿ ಆತಂಕ ಸೃಷ್ಟಿಸಿ ತಲೆಮರೆಸಿಕೊಂಡಿದ್ದ ಆರೋಪಿ ಶಾರುಖ್ ನನ್ನು ಪೊಲೀಸರು ಉತ್ತರಪ್ರದೇಶದ ಬರೇಲಿಯಲ್ಲಿ ಬಂಧಿಸಿದ್ದಾರೆ.