ದೇಶಭಾರತದ ಮೇಲೆ ಪರಮಾಣು ದಾಳಿ ಯತ್ನ? ವಿಧ್ವಂಸಕ Shaheen ಕ್ಷಿಪಣಿ ಹೊಡೆದುರುಳಿಸಿದ Indian Army; ಪಾಕಿಸ್ತಾನ ಆರೋಪ ನಿರಾಕರಣೆ!
ಪಾಕಿಸ್ತಾನ ಶಹೀನ್ ಕ್ಷಿಪಣಿಯನ್ನು ಪ್ರಯೋಗಿಸಿ, ಭಾರತಕ್ಕೆ ದೊಡ್ಡ ಹಿನ್ನಡೆಯನ್ನು ತರಲು ಪಾಕಿಸ್ತಾನ ಪ್ರಯತ್ನಿಸಿತ್ತು. ನಮ್ಮ ರಕ್ಷಣಾ ವ್ಯವಸ್ಥೆಯು ಅದನ್ನು ಹಿಮ್ಮೆಟ್ಟಿಸಿತ್ತು.