ದೇಶಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ಮಧ್ಯ ಪ್ರದೇಶ ಸೈನಿಕ ಕುಟುಂಬಕ್ಕೆ 1 ಕೋಟಿ ರೂ, ಮುಖ್ಯಮಂತ್ರಿ ಚೌಹಾಣ್ ಘೋಷಣೆ
ಕರ್ತವ್ಯ ನಿರತರಾಗಿದ್ದ ವೇಳೆ ಹುತಾತ್ಮರಾದ ರಾಜ್ಯದ ಪ್ರತಿ ಸೈನಿಕರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರ ವಿತರಿಸುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.