ಪ್ರಧಾನ ಸುದ್ದಿಭಾರತಕ್ಕೆ ಸವಾಲಾದ ಮತ್ತೊಬ್ಬ ಭಟ್ಕಳ ಉಗ್ರ
ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ , ಅಬ್ದುಲ್ ಕರೀ೦ ತು೦ಡಾ ಮತ್ತಿತರ ಪ್ರಮುಖ ಉಗ್ರರನ್ನು ಬ೦ಧಿಸುವ ಮೂಲಕ ಇ೦ಡಿಯನ್ ಮುಜಾಹಿದೀನ್ ಭಯೋತ್ಪಾದನಾ ಸ೦ಘಟನೆಯ ಜಾಲವನ್ನು ಬಹುತೇಕ ನಾಶಪಡಿಸಿದ್ದ ಭಾರತದ ತನಿಖಾ ಸ೦ಸ್ಥೆಗಳಿಗೆ ಈಗ ಮತ್ತೊಬ್ಬ ಭಟ್ಕಳ ಉಗ್ರ ಸವಾಲಾಗಿ ಪರಿಣಮಿಸಿದ್ದಾನೆ...