ಸರ್ಕಾರವು ಸರ್ವೆ ನಂ.126 ಮತ್ತು 127ರ ವ್ಯಾಪ್ತಿಯ 188 ಎಕರೆ ಭೂಮಿಯನ್ನು ಎಸ್ಸಿ/ಎಸ್ಟಿ ಸಮುದಾಯದವರು, ಭೂಹೀನರು ಹಾಗೂ ಮಾಜಿ ಸೈನಿಕರು ಸೇರಿದಂತೆ 54 ಮಂದಿಗೆ ಹಂಚಿಕೆ ಮಾಡಿತ್ತು.