Shabana Azmi

ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿದ 'Batwara 1947': ಸನ್ನಿ ಡಿಯೋಲ್ ಮುಸ್ಲಿಂ ಪಾತ್ರ ಜನರಿಗೆ ಇಷ್ಟವಾಗಲಿಲ್ಲವೇ! ಶಬಾನಾ ಆಜ್ಮಿ ಹೇಳಿದ್ದೇನು?
ಸಿನಿಮಾ ಮತ್ತು ಅದರಲ್ಲಿರುವ ಮಾನವೀಯತೆಯ ಸಂದೇಶದ ಬಗ್ಗೆ ತಮಗೆ ಪದೇ ಪದೇ ಸಕಾರಾತ್ಮಕ ಅಭಿಪ್ರಾಯಗಳು ಕೇಳಿಬಂದಿವೆ, ಆದರೆ ಆ ಮೆಚ್ಚುಗೆಯು ಚಿತ್ರಮಂದಿರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ ಎಂದು ಶಬಾನಾ ಆಜ್ಮಿ ಹೇಳಿದ್ದಾರೆ.

ಹಿರಿಯ ನಟಿ ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ
ಗೃಹ ಕಚೇರಿ ಕೃಷ್ಣಾದಲ್ಲಿ ಆಜ್ಮಿ ಅವರಿಗೆ ಪ್ರಶಸ್ತಿ ಪತ್ರ ಹಾಗೂ ರೂ.10 ಲಕ್ಷದ ಚೆಕ್ ನ್ನು ನೀಡಿ ಸನ್ಮಾನಿಸಿದರು.

ಘೂಮರ್ ಚಿತ್ರದ ಟ್ರೈಲರ್
ನಟ ಅಭಿಶೇಕ್ ಬಚ್ಚನ್ ಘೂಮರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿಶಾಲ್ ಸಿನ್ಹಾ ನಿರ್ದೇಶಿಸಿದ್ದಾರೆ.

ಕೊರೋನಾ ಕಂಟಕ: ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವ ಅನುಪಮ್ ಖೇರ್,ಶಬನಾ ಅಜ್ಮಿ
ಪ್ರಮುಖ ಬಾಲಿವುಡ್ ಹಿರಿಯ ನಟಿ ಶಬನಾ ಅಜ್ಮಿ ಸ್ವಯಂ - ನಿರ್ಬಂಧದಲ್ಲಿದ್ದಾರೆ. ಬುಡಾಪೆಸ್ಟ್ ನಿಂದ ಇತ್ತೀಚೆಗೆ ಹಿಂದಿರುಗಿದ ಅವರು, ದೇಶದಲ್ಲಿ ಕೋವಿಡ್ -೧೯ (ಕರೋನಾ ವೈರಸ್) ಹಬ್ಬುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಸೆಲ್ಪ್ ಕ್ವಾರಂಟೈನ್ ವಿಧಿಸಿಕೊಂಡಿರುವುದಾಗಿ ಹೇಳಿದ್ದಾರೆ.

ಶಬಾನಾ ಅಜ್ಮಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್
ಜನವರಿ 18 ರಂದು ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ನಟಿ ಶಬಾನಾ ಅಜ್ಮಿ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕಾರು ಅಪಘಾತ: ಚಿತ್ರ ನಟಿ ಶಬಾನಾ ಆಜ್ಮಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು
ಪ್ರಸಿದ್ಧ ಚಿತ್ರನಟಿ ಶಬಾನಾ ಅಜ್ಮಿ ಪ್ರಯಾಣಿಸುತ್ತಿದ್ದ ಕಾರು ಮುಂಬೈ-ಪುಣೆ ಎಕ್ಸ್'ಪ್ರೆಸ್ ವೇಯಲ್ಲಿ ಶನಿವಾರ ಅಪಘಾತಕ್ಕೀಡಾಗಿದೆ.

ಮುಂಬೈ-ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತ: ಬಾಲಿವುಡ್ ನಟಿ ಶಬಾನಾ ಆಜ್ಮಿಗೆ ಗಾಯ
ಮಹಾರಾಷ್ಟ್ರದ ರಾಯ್ ಗಡ್ ಜಿಲ್ಲೆಯ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ಇಂದು ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಾಲಿವುಡ್ ನಟಿ ಶಬಾನಾ ಆಜ್ಮಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಹಿರಿಯ ಕಲಾವಿದೆ ಶಬನಾ ಆಜ್ಮಿಗೆ ಮಾತೃ ವಿಯೋಗ
93 ವರ್ಷದ ಕೈಫಿ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಶೈಫಿ ಕೂಡ ನಟಿ ಹಾಗೂ ರಂಗ ಕಲಾವಿದೆಯಾಗಿದ್ದು, ಅವರ ನಿಧನದ ಸುದ್ದಿಯನ್ನು ಅವರ ಅಳಿಯ ಜಾವೇದ್ ಅಖ್ತರ್ ಖಚಿತ ಪಡಿಸಿದ್ದಾರೆ.

'ಇಸ್ಲಾಂ ಧರ್ಮ ಅಷ್ಟು ದುರ್ಬಲವಾಗಿಲ್ಲ, ಶಾರೂಖ್ ತಿಲಕವನ್ನಟ್ಟಿಕೊಂಡಿದ್ದನ್ನು ಸಮರ್ಥಿಸಿದ ಶಬಾನಾ ಆಜ್ಮಿ
ದೀಪಾವಳಿ ಪ್ರಯುಕ್ತ ಹಣೆಗೆ ತಿಲಕವನ್ನಿಟ್ಟುಕೊಂಡಿದ್ದ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಪೋಟೋ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

