Shab-e-Barat night

ಕಾನೂನಿನ ಭಯವೇ ಇಲ್ಲ: ರಸ್ತೆ ಬ್ಲಾಕ್ ಮಾಡಿ ವೀಲಿಂಗ್.. Video Viral
ಇತ್ತೀಚೆಗಷ್ಟೇ ದೆಹಲಿ ಮೆಟ್ರೋ ನಿಲ್ದಾಣದಲ್ಲಿ ನೂರಾರು ಮಂದಿ ಏಕಾಏಕಿ ನುಗ್ಗಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇದೀಗ ಕರ್ನಾಟಕದ ತುಮಕೂರಿನಲ್ಲೂ ಅಂತಹುದೇ ಘಟನೆ ವರದಿಯಾಗಿದೆ.

ಶಬ್-ಎ-ಬರಾತ್ ರಾತ್ರಿ ಬೈಕ್ ಸ್ಟಂಟ್ ಮಾಡಬೇಡಿ; ಯುವಕರಿಗೆ ಮುಸ್ಲಿಂ ಸಮುದಾಯದ ಹಿರಿಯರ ಕಿವಿಮಾತು
ಮಂಗಳವಾರ ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬ ಆಗಿರುವುದರಿಂದ ಸಮುದಾಯದ ಹಿರಿಯರು ಮತ್ತು ಇಮಾಮ್ಗಳು ಸಾಮೂಹಿಕವಾಗಿ ಯುವಕರು ಸಮುದಾಯದ ಗೌರವವನ್ನು ಉಳಿಸಲು ಮತ್ತು ಬೈಕ್ ಸ್ಟಂಟ್ಗಳನ್ನು ಮಾಡುವ ಮೂಲಕ ಕಾನೂನು ತೊಂದರೆಗೆ ಸಿಲುಕದಂತೆ ಸಲಹೆ ನೀಡುತ್ತಿದ್ದಾರೆ.

