SFIO

ಎನ್ಐಎ ಸೇರಿದಂತೆ 15 ಸಂಸ್ಥೆಗಳೊಂದಿಗೆ ಅಪರಾಧಿಗಳ ಮಾಹಿತಿ ಹಂಚಿಕೊಳ್ಳುವುದಕ್ಕೆ ಇಡಿಗೆ ಸರ್ಕಾರ ಅನುಮತಿ
ಜಾರಿ ನಿರ್ದೇಶನಾಲಯವು ಈಗ ಆರ್ಥಿಕ ಅಪರಾಧಿಗಳ ಮಾಹಿತಿಯನ್ನು ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ಚೀನಾ ನಂಟಿದ್ದ ಶೆಲ್ ಕಂಪನಿಗಳ ಮಾಸ್ಟರ್ಮೈಂಡ್ ಬಂಧನ!
ಭಾರತದಲ್ಲಿ ಚೀನಾದ ಶೆಲ್ ಕಂಪನಿಗಳ ವಿರುದ್ಧದ ಪ್ರಮುಖ ಕಾರ್ಯಾಚರಣೆಯಲ್ಲಿ, ಗಂಭೀರ ವಂಚನೆ ತನಿಖಾ ಕಚೇರಿ ತಂಡದವರು (ಎಸ್ಎಫ್ಐಒ) ಮುಖ್ಯ ಸಂಚುಕೋರ ಮತ್ತು ದಂಧೆ ಮಾಸ್ಟರ್ಮೈಂಡ್ ಡಾರ್ಟ್ಸೆಯನ್ನು ಬಂಧಿಸಿದೆ.

