ಆರೋಗ್ಯಸೆಕ್ಸ್ ಮಾಡುವುದರಿಂದ ಕೋವಿಡ್-19 ಸೋಂಕು ಹರಡುವುದೇ? ಇಲ್ಲಿದೆ ಒಂದು ಅಧ್ಯಯನ
ಸೆಕ್ಸ್ ಮಾಡುವುದರಿಂದ ಕೋವಿಡ್-19 ಹರಡಲಿದೆಯೇ?ಎಂಬ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ.ಆದರೆ, ಅಧ್ಯಯನವೊಂದರ ಪ್ರಕಾರ ಪುರುಷರ ವೀರ್ಯ ಅಥವಾ ವೃಷಣಗಳಿಂದ ಕೊರೋನಾವೈರಸ್ ಹರಡುವಿಕೆಗೆ ಸಂಬಂಧಿಸಿದ ಯಾವುದೇ ಪುರಾವೆಗಳು ದೊರೆತಿಲ್ಲ.