ಬಾಲಿವುಡ್ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ: Stree-2 ಖ್ಯಾತಿಯ ಬಾಲಿವುಡ್ ಗಾಯಕ ಸಚಿನ್ ಸಾಂಘ್ವಿ ಬಂಧನ
ಸ್ತ್ರೀ 2 ಮತ್ತು ಭೇಡಿಯಾ ಸಿನಿಮಾದ ಜನಪ್ರಿಯ ಹಾಡುಗಳನ್ನು ಸಂಯೋಜಿಸಿರುವ ಸಚಿನ್ ಸಾಂಘ್ವಿ ಅವರನ್ನು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.