ದೇಶ'ಸುಳ್ಳು ಸತ್ಯಕ್ಕಿಂತ ಬಹಳ ವೇಗವಾಗಿ ಹರಡುತ್ತದೆ': ಲೈಂಗಿಕ ದೌರ್ಜನ್ಯ ಕೇಸು ಎದುರಿಸುತ್ತಿರುವ ನಟ ಜಯಸೂರ್ಯ ಬಹಿರಂಗ ಪತ್ರ
ಪ್ರಸ್ತುತ ಅಮೆರಿಕದಲ್ಲಿರುವ ಜಯಸೂರ್ಯ ಅವರು ತಮ್ಮ ಮೇಲೆ ಕೇಳಿಬಂದಿರುವ ಗಂಭೀರ ಆರೋಪಗಳನ್ನು ಉಲ್ಲೇಖಿಸಿ ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ. ನಿನ್ನೆ ಆಗಸ್ಟ್ 31 ಅವರ 46ನೇ ವರ್ಷದ ಜನ್ಮದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಮೇಲೆ ಬಂದಿರುವ ಆಪಾದನೆಯನ್ನು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.