ಬಾಲಿವುಡ್ ನಟ ನಾನಾ ಪಟೇಕರ್ ವಿರುದ್ಧ ನಟಿ ತನುಶ್ರೀ ದತ್ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದಲ್ಲಿ ಪರ ಹಾಗೂ ವಿರುದ್ಧ ಗುಂಪುಗಳು ಸೃಷ್ಟಿಯಾಗಿವೆ.