sex tape

ಎಸ್ಐಟಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಮುಚ್ಚಬಾರದು: ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಮನವಿ!
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿತು.

ಜಾರಕಿಹೊಳಿ ಸಿಡಿ ಪ್ರಕರಣ: ಎಸ್‌ಐಟಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆ!
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹೊರಡಿಸಿರುವ ಆದೇಶ ರದ್ದು ಕೋರಿ ಸಂತ್ರಸ್ತ ಯುವತಿ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ.

ಬೆಂಗಳೂರು: ಮೊದಲ ರಾತ್ರಿಗೂ ಮೊದಲೇ ಬಂತು ಪತ್ನಿಯ ರಾಸಲೀಲೆ ವಿಡಿಯೋ, ಪತ್ನಿಯ ಕಾಮದಾಟ ಕಂಡು ದಂಗಾದ ಪತಿ!
ಬಾಳ ಸಂಗಾತಿ ಜೊತೆ ಸುಖಸಂಸಾರ ನಡೆಸಬೇಕೆಂದು ಹಲವು ಕನಸುಗಳನ್ನು ಕಟ್ಟಿಕೊಂಡು ಬಯಸಿ ಬಯಸಿ ಮದುವೆಯಾಗಿದ್ದ ನವವರನಿಗೆ ತನ್ನ ಮೊದಲ ರಾತ್ರಿಗೂ ಮೊದಲೇ ತಾನು ಮದುವೆಯಾಗಿದ್ದ ಪತ್ನಿಯ ರಾಸಲೀಲೆ ವಿಡಿಯೋ ಕಂಡು ದಂಗಾದಿದ್ದಾನೆ.

ಅರವಿಂದ ಲಿಂಬಾವಳಿ ಅಶ್ಲೀಲ ವಿಡಿಯೋ ನಕಲಿ: ವಿಧಿ ವಿಜ್ಞಾನ ಪ್ರಯೋಗಾಲಯ
ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿಯದ್ದು ಎನ್ನಲಾದ ಅಶ್ಲೀಲ ವಿಡಿಯೊ ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಅಧಿಕೃತವಾಗಿ ದೃಢೀಕರಿಸಿದೆ.

ಸ್ನೇಹಿತರ ಜತೆ ತನ್ನ ಸೆಕ್ಸ್ ವಿಡಿಯೋ ಹಂಚಿಕೊಂಡಿದ್ದಕ್ಕೆ ಬಾಯ್ ಫ್ರೆಂಡ್ ಮರ್ಮಾಂಗ ಕತ್ತರಿಸಿದ ಯುವತಿಗೆ 13 ವರ್ಷ ಜೈಲು ಶಿಕ್ಷೆ
ತಮ್ಮ ಸೆಕ್ಸ್ ವಿಡಿಯೋವನ್ನು ಸ್ನೇಹಿತರ ಜೊತೆ ಶೇರ್ ಮಾಡಿಕೊಂಡಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ್ದ 28 ವರ್ಷದ ಯುವತಿಗೆ ಅರ್ಜೆಂಟೀನಾದ ಕಾರ್ಡೊಬಾ ಕೋರ್ಟ್ 13 ವರ್ಷ ಜೈಲುಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್, ಸೆಕ್ಸ್ ವಿಡಿಯೋದಲ್ಲಿನ ಹಾರ್ದಿಕ್ ಪೋಟೋ ಅಪ್ ಲೋಡ್
ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಅಪರಿಚಿತ ವ್ಯಕ್ತಿಗಳು ಗುಜರಾತ್ ಕಾಂಗ್ರೆಸ್ ವೆಬ್ ಸೈಟ್ ಹ್ಯಾಕ್ ಮಾಡಿದ್ದು, ಸೆಕ್ಸ್ ವಿಡಿಯೋದಲ್ಲಿರುವಂತೆ ಹಾರ್ದಿಕ್ ಪೋಟೋವೊಂದನ್ನು ಅದರಲ್ಲಿ ಅಪ್ ಲೋಡ್ ಮಾಡಲಾಗಿದೆ.

ತಮ್ಮ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್ ಗಾಗಿ ದಂಪತಿಯಿಂದ ಸರ್ಚ್!
ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ...

ರಾಸಲೀಲೆ ಆರೋಪ ಸಾಬೀತಾದರೆ ಮೇಟಿ ರಾಜಿನಾಮೆ ಖಂಡಿತ: ಸಿಎಂ ಸಿದ್ದರಾಮಯ್ಯ
ಅಬಕಾರಿ ಸಚಿವ ಎಚ್.ವೈ ಮೇಟಿ ಅವರ ವಿರುದ್ಧದ ರಾಸಲೀಲೆ ಪ್ರಕರಣ ಸಾಬೀತಾದರೆ ಅವರು ಖಂಡಿತಾ ರಾಜಿನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಸಲೀಲೆ ಪ್ರಕರಣ: ವಿಡಿಯೋದಲ್ಲಿರುವುದು ನಾನೇ, ಬಲವಂತದ ಹೇಳಿಕೆ ಎಂದ ಮಹಿಳೆ
ರಾಜ್ಯ ಅಬಕಾರಿ ಸಚಿವ ಎಚ್ ವೈ ಮೇಟಿ ವಿರುದ್ಧದ ರಾಸಲೀಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ವಿಜಯಲಕ್ಷ್ಮೀ ಈಗ ಹೊಸ ಹೇಳಿಕೆ ನೀಡಿದ್ದಾರೆ.

