ವಿಶೇಷಗಗನಯಾನಿಗಳು ಅಂತರಿಕ್ಷದಲ್ಲಿ Sex ಮಾಡಬಹುದಾ? ಭಾರಿ ಚರ್ಚೆಗೆ ಕಾರಣವಾಯ್ತು PornHub ಕಂಟೆಂಟ್!
ಇದು ಸೆಕ್ಸ್ಪ್ಲೋರೇಶನ್ ಎಂಬ ಯೋಜನೆಯಾಗಿದೆ. ಇದಕ್ಕಾಗಿ 3.4 ಮಿಲಿಯನ್ ಡಾಲರ್ಗಳನ್ನು ಸಂಗ್ರಹಿಸುವುದು, ಪ್ರದರ್ಶಕರಿಗೆ ತರಬೇತಿ ನೀಡುವುದು ಮತ್ತು ಶೂನ್ಯ ಗುರುತ್ವಾಕರ್ಷಣೆಯಲ್ಲಿ ಚಿತ್ರೀಕರಿಸುವುದು ಇದರ ಉದ್ದೇಶವಾಗಿತ್ತು.