ರಾಜ್ಯವೈದ್ಯರು ಮಾತ್ರವಲ್ಲ, ಗರ್ಭಿಣಿಯರನ್ನು ಲಿಂಗ ಪರೀಕ್ಷೆಗೆ ಒತ್ತಡಪಡಿಸುವ ಕುಟುಂಬಸ್ಥರಿಗೂ ಶಿಕ್ಷೆಯಾಗಬೇಕು: ತಜ್ಞರ ಒತ್ತಾಯ
ಭಾರತೀಯ ಸಮಾಜದಲ್ಲಿ ಪಿತೃಪ್ರಭುತ್ವದ ಪ್ರಾಬಲ್ಯ ಈ 21ನೇ ಶತಮಾನದಲ್ಲಿ ಕೂಡ ಮುಂದುವರಿದಿದ್ದು, ಹುಟ್ಟಲಿರುವ ಮಗು ಹೆಣ್ಣೇ, ಗಂಡೇ ಎಂದು ಖಾತ್ರಿಪಡಿಸಿಕೊಳ್ಳಲು ಕುಟುಂಬಸ್ಥರು ಗರ್ಭಿಣಿಯರನ್ನು ಲಿಂಗ ನಿರ್ಣಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ.