ವಿದೇಶಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸೆಕ್ಸ್ ಆಡಿಯೋ ಕಾಲ್ ಲೀಕ್: ನಕಲಿ ಎಂದ ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್!
ಇಮ್ರಾನ್ ಖಾನ್ ಮಹಿಳೆ ಜೊತೆ ಸೆಕ್ಸ್ ಕುರಿತು ಮಾತನಾಡಿರುವ ಆಡಿಯೊ ಸೋರಿಕೆಯಾಗಿದೆ. ಆದರೆ ಇದು ನಕಲಿ ಎಂದು ಇಮ್ರಾನ್ ಖಾನ್ ನಾಯಕತ್ವದ ‘ಪಾಕಿಸ್ತಾನ್ ತೆಹರೀಕ್ ಇ ಇನ್ಸಾಫ್‘(ಪಿಟಿಐ) ಪಕ್ಷ ಹೇಳಿದೆ.