ದೇಶಶಾಲೆಗೆ ನಾನ್ ವೆಜ್ ಊಟ ತಂದ ಬಾಲಕನ ಅಮಾನತು: ಪ್ರಾಂಶುಪಾಲರ ವಿರುದ್ಧ ತಾಯಿ ಆಕ್ರೋಶ; Viral video
ಆ ಮಗು ಬೇರೆ ಮಕ್ಕಳಿಗೂ ಮಾಂಸಾಹಾರ ತಿನ್ನಿಸುತ್ತೇನೆ, ಸಹಪಾಠಿಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತೇನೆ ಎಂದು ಹೇಳುತ್ತಾನೆ. ಇಂತಹ ಸಂಸ್ಕೃತಿ ಒಳ್ಳೆಯದಲ್ಲ, ಮಕ್ಕಳಿಗೆ ನೈತಿಕತೆಯ ಪಾಠ ಹೇಳಿಕೊಡಬೇಕು ಎಂದು ಪ್ರಾಂಶುಪಾಲರು ಹೇಳುತ್ತಿರುವುದನ್ನು ಕಾಣಬಹುದು.