ರಾಜ್ಯಬೆಂಗಳೂರು: ATM ಸಿಬ್ಬಂದಿಯಿಂದಲೇ 1.3 ಕೋಟಿ ರೂ ಲೂಟಿ! ಏಳು ಖದೀಮರ ಪತ್ತೆಗೆ ಪೊಲೀಸರ ಹುಡುಕಾಟ
ಆರೋಪಿಗಳು ಬ್ಯಾಂಕ್ನಿಂದ ಹಣವನ್ನು ಸಂಗ್ರಹಿಸಿದ್ದಾರೆ. ಆದರೆ ಅದರಲ್ಲಿ ಒಂದು ಭಾಗವನ್ನು ಎಟಿಎಂ ಯಂತ್ರಗಳಿಗೆ ಜಮಾ ಮಾಡದೆ. ಅದನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡು 1 ಲಕ್ಷದಿಂದ 2 ಲಕ್ಷದವರೆಗೆ ಕದ್ದಿದ್ದಾರೆ.