ಸಿನಿಮಾ ಸುದ್ದಿಪ್ರಸಿದ್ದ ತಮಿಳು ನಟ ಹಾಗೂ ವೈದ್ಯ ಸೇತುರಾಮನ್ ವಿಧಿವಶ
ನಟ ಮತ್ತು ವೈದ್ಯರೂ ಆಗಿದ್ದ ಸೇತುರಾಮನ್ ನಿಧನರಾಗಿದ್ದಾರೆ. ಇವರು ಚಿತ್ರರಂಗದಲ್ಲಿ ಸೇತು ಅಂತಲೇ ಫೇಮಸ್ ಆಗಿದ್ದರು. ವೈದ್ಯರಾಗಿದ್ದ ಸೇತು 'ಕನ್ನ ಲಡ್ಡು ತಿನ್ನ ಆಸಯ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. 'ವಾಲಿಬ ರಾಜ', 'ಸಕ್ಕ ಪೊಡು ಪೊಡು ರಾಜ', '50/50' ಸಿನಿಮಾಗಳಲ್ಲಿ ನಟಿಸಿದ್ದರು.