ನಿನ್ನೆಯಷ್ಟೇ ಬಿಡುಗಡೆಯಾಗಿರುವ ಅಜಿತ್ ಅಭಿನಯದ ವಿಶ್ವಸಂ ಚಿತ್ರ ನೋಡಲು ಹಣ ನೀಡದ ಅಪ್ಪನಿಗೆ ಮಗನೇ ಸೀಮೆಎಣೆ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ವೆಲ್ಲೂರು ಸಮೀಪದ ಕಲಿಂಜುರು ಬಳಿ ನಡೆದಿದೆ.