ರಾಜ್ಯಓಮಿಕ್ರಾನ್ ಭೀತಿ: ಬೆಳಗಾವಿಯಲ್ಲಿ ಅಧಿವೇಶನ ರದ್ದುಪಡಿಸುವಂತೆ ಸ್ಪೀಕರ್ ಗೆ ಸಚಿವಾಲಯ ನೌಕರರ ಸಂಘ ಮನವಿ
ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಧಾನ ಮಂಡಲ ಅಧಿವೇಶವನ್ನು ಕೊರೋನಾ ವೈರಸ್ನ ಹೊಸ ಪ್ರಭೇದ ಓಮಿಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ರದ್ದುಪಡಿಸುವಂತೆ ಸಚಿವಾಲಯ ನೌಕರರ ಸಂಘ ಮನವಿ ಮಾಡಿದೆ.