ದೇಶದೆಹಲಿ ಏಮ್ಸ್ ಸರ್ವರ್ 6ನೇ ದಿನವೂ ಡೌನ್, 200 ಕೋಟಿ ರೂ. ಗೆ ಬೇಡಿಕೆ ಇಟ್ಟ ಹ್ಯಾಕರ್ಸ್
ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಏಮ್ಸ್)ನ ಸರ್ವರ್ ಸತತ ಆರನೇ ದಿನವೂ ಡೌನ್ ಆಗಿದ್ದು, ಹ್ಯಾಕರ್ಗಳು ಅಂದಾಜು 200 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಗೆ ಬೇಡಿಕೆ ಇಟ್ಟಿದ್ದಾರೆ...