ಸಿನಿಮಾ ಸುದ್ದಿಇಬ್ರೂ ಕಳ್ಳರು ಒಟ್ಟಿಗೆ ಸೇರಿದ್ದಾರೆ: ಚೈತ್ರಾ- ಆಕೆಯ ಪತಿ ಬಗ್ಗೆ ಚೈತ್ರಾ ಕುಂದಾಪುರ ತಂದೆ ಹೇಳಿಕೆ!
ಆಕೆ ನನ್ನನ್ನು ಮದುವೆಗೆ ಕರೆದಿಲ್ಲ. ನಾನು ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ. ಚೈತ್ರಾ ಮತ್ತು ಆಕೆಯ ಪತಿ ಇಬ್ಬರೂ ಕಳ್ಳರು. ನನ್ನ ಪತ್ನಿ ಕೂಡ ಚೈತ್ರಾ ಬೆಂಬಲಕ್ಕೆ ನಿಂತಿದ್ದಾಳೆ. ಇವರೆಲ್ಲ ಹಣದ ಆಸೆಗಾಗಿ ಹೀಗೆ ಮಾಡುತ್ತಿದ್ದಾರೆ.