ದೇಶಸ್ಥಳೀಯ ರೈಲುಗಳಲ್ಲಿ 'ಸರಣಿ ಬಾಂಬ್ ಸ್ಫೋಟ' ಕುರಿತು ಮುಂಬೈ ಪೊಲೀಸರಿಗೆ ಬೆದರಿಕೆ ಕರೆ; ವ್ಯಕ್ತಿ ಬಂಧನ
ಮುಂಬೈ ಪೊಲೀಸರಿಗೆ ಭಾನುವಾರ ಬೆಳಗ್ಗೆ ಸ್ಥಳೀಯ ರೈಲುಗಳಲ್ಲಿ 'ಸರಣಿ ಬಾಂಬ್ ಸ್ಫೋಟ' ಸಂಭವಿಸುವ ಕುರಿತು ಬೆದರಿಕೆ ಕರೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.