ವಿದೇಶಕೊರೋನಾ ಹುಟ್ಟಿಕೊಂಡ ಚೀನಾದಲ್ಲಿಯೇ ನಿಯಂತ್ರಣ ಔಷಧ ಸೃಷ್ಟಿ?
ಊರೆಲ್ಲಾ ಕೊಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬ ಮಾತು ಅಕ್ಷರಶ: ಚೀನಾಕ್ಕೆ ಅನ್ವಯವಾಗಲಿದೆ. ಜಗತ್ತಿನಾದ್ಯಂತ ಲಕ್ಷಾಂತರ ಜನರ ಸಾವು, ನೋವಿಗೆ ಕಾರಣವಾದ ಮಾರಕ ಕೊರೋನಾವೈರಸ್ ಹುಟ್ಟಿಕೊಂಡ ಚೀನಾದಲ್ಲಿಯೇ ಅದಕ್ಕೆ ಅಂತ್ಯವಾಡುವ ಸಂಶೋಧನಾ ಕಾರ್ಯಗಳು ನಡೆಯುತ್ತಿವೆ.