ಕ್ರಿಕೆಟ್ಬಿಸಿಲು, ಆಯಾಸ: ಮಾರ್ಚ್-ಮೇ ಬದಲಿಗೆ ಸೆಪ್ಟೆಂಬರ್-ಅಕ್ಟೋಬರ್ ಅವಧಿಯಲ್ಲಿ ಐಪಿಎಲ್ ನಡೆಸುವ ಬಗ್ಗೆ BCCI ಚಿಂತನೆ!
ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಒಂದೆರಡು ತಿಂಗಳಲ್ಲಿ 10 ತಂಡಗಳ ನಡುವೆ 74 ಪಂದ್ಯಗಳು ನಡೆಯುತ್ತವೆ. ಲೀಗ್ ತುಂಬಾ ಶ್ರೀಮಂತ ಮತ್ತು ಜನಪ್ರಿಯವಾಗಿರುವುದರಿಂದ ವಿವಿಧ ಕ್ರಿಕೆಟ್ ಮಂಡಳಿಗಳ ಅನೇಕ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುತ್ತಾರೆ.