ರಾಜ್ಯಪ್ರತ್ಯೇಕ ರಾಜ್ಯ ಪ್ರತಿಭಟನೆ: ಪ್ರತಿಕೂಲ ಪರಿಣಾಮವಾದರೆ ಮಾಧ್ಯಮಗಳೇ ಹೊಣೆ:- ಕುಮಾರಸ್ವಾಮಿ
ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಪ್ರತಿಭಟನೆ ನಡೆದು ನಕಾರಾತ್ಮಕ ಪರಿಣಾಮ ಉಂಟಾದರೆ ಅದಕ್ಕೆ ಮಾಧ್ಯಮಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.