ರಾಜ್ಯಜಾತಿಗಣತಿ ಚರ್ಚೆಗೆ ಪ್ರತ್ಯೇಕ ಅಧಿವೇಶನದ ಅಗತ್ಯವಿದೆ: ಸಚಿವ ಸತೀಶ್ ಜಾರಕಿಹೊಳಿ
ಸಮೀಕ್ಷೆಯ ದತ್ತಾಂಶ ಅಥವಾ ಅಧ್ಯಯನದ ಬಗ್ಗೆ ಯಾವುದೇ ಸಂದೇಹಗಳು ಅಥವಾ ಆರೋಪಗಳನ್ನು ಶಾಸಕಾಂಗದಲ್ಲೇ ಚರ್ಚಿಸಬೇಕು. ವರದಿಯ ಕುರಿತು ಸದನದೊಳಗೆ ಸಮಗ್ರ ಚರ್ಚೆ ನಡೆದರೆ ಸಮೀಕ್ಷೆಯ ಸತ್ಯಾಸತ್ಯತೆಯನ್ನು ಯಾರೂ ಅನುಮಾನಿಸುವುದಿಲ್ಲ.