ರಾಜ್ಯಭಯೋತ್ಪಾದಕ ಚಟುವಟಿಕೆ: ಬಾಂಗ್ಲಾದೇಶದ ಪ್ರಜೆಗೆ ಏಳು ವರ್ಷ ಜೈಲು ಶಿಕ್ಷೆ!
ಡಕಾಯಿತಿ, ಪಿತೂರಿ ಮತ್ತು ನಿಧಿ ಸಂಗ್ರಹಿಸುವಿಕೆ ಮತ್ತು ಮದ್ದುಗುಂಡುಗಳ ಖರೀದಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಜಹಿದುಲ್ಗೆ ರೂ. 57,000 ದಂಡ ವಿಧಿಸಲಾಗಿದೆ. ಇದರೊಂದಿಗೆ ಈ ಪ್ರಕರಣಗಳಲ್ಲಿ ಒಟ್ಟು 11 ಆರೋಪಿಗಳಿಗೆ ಶಿಕ್ಷೆಯಾಗಿದೆ.