ತಮಿಳುನಾಡಿನಲ್ಲಿ ಐವರು ಕುಖ್ಯಾತ ನಕ್ಸಲೀಯರ ಬಂಧನ ಸಂಬಂಧ ಮಾಹಿತಿ ಪಡೆಯಲು ರಾಜ್ಯದ ವಿಶೇಷ ಪೊಲೀಸ್ ತಂಡವೊಂದು ತಮಿಳುನಾಡಿಗೆ ತೆರಳಿದೆ.