ವಿನೇಶ್ ಫೋಗಟ್ (55 ಕೆ.ಜಿ) ಹಾ ಗೂ ಸಾಕ್ಷಿ ಮಲ್ಲಿಕ್ (62 ಕೆ.ಜಿ) ಅವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.