ದೇಶಕೇರಳ: ಕೊರೋನಾ ವೈರಾಣು ವಿರುದ್ಧ ಹೋರಾಡಿ ಗೆದ್ದ 93-88 ವಯಸ್ಸಿನ ದಂಪತಿ, ಆಸ್ಪತ್ರೆಯಿಂದ ಡಿಸ್ಚಾರ್ಜ್
ಕೊರೋನಾ ಸೋಂಕಿನ ಭಯ ಎಲ್ಲೆಡೆ ಆವರಿಸಿದೆ, ಅಲ್ಲಲ್ಲಿ ಚೇತರಿಕೆ ಕಾಣುತ್ತಿರುವ ವರದಿಗಳು ಬರುತ್ತಿದ್ದರೂ ಸಾಮಾಜಿಕ ವಲಯದಲ್ಲಿ ವೈರಸ್ ನ್ನು ಎದುರಿಸಿ ಗೆಲ್ಲುವ ಬಗ್ಗೆ ಇನ್ನೂ ಆತ್ಮವಿಶ್ವಾಸ ಮೂಡಬೇಕಿದೆ. ಇದಕ್ಕೆ ಪೂರಕವಾಗುವ ವರದಿಯೊಂದು ಇಲ್ಲಿದೆ.