ಸಿನಿಮಾ ಸುದ್ದಿನಿರ್ಮಾಪಕ ದ್ವಾರಕೀಶ್ ವಿರುದ್ಧ 50 ಲಕ್ಷ ಚೆಕ್ ಬೌನ್ಸ್ ಕೇಸು: ಒಂದು ತಿಂಗಳಲ್ಲಿ ಹಣ ಹಿಂತಿರುಗಿಸುವಂತೆ ಕೋರ್ಟ್ ಆದೇಶ
ಕನ್ನಡದ ಖ್ಯಾತ ಹಿರಿಯ ನಿರ್ಮಾಪಕ ದ್ವಾರಕೀಶ್ ವಿರುದ್ಧ ವಂಚನೆ ಕೇಸು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣುತ್ತಿದೆ. 50 ಲಕ್ಷ ರೂಪಾಯಿಗಳನ್ನು ದ್ವಾರಕೀಶ್ ಅವರು ಹಿಂತಿರುಗಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.